ವಿನೂತನ
ಮನಸಿನ ಮಾತಿನ ವಿನೂತನ ಬರಹ... ಎದೆಯಾಳದಿಂದ .....
Friday, February 15, 2013
ತಳಮಳ
ಇಂದೇಕೆ ಮನಸು ನರಳುತಿದೆ
ಹೃದಯದಲಿ ತಳಮಳ ಕಾಡುತಿದೆ
ಕಂಡೆನು ನಾನಿಂದು ಪ್ರೀತಿಯ ಏಳಸನ್ನು
ಪ್ರೀತಿಸುವ ಮನಸಿಗಿಂದು ಆಸರೆಯು ಬೇಕಾಗಿದೆ
Newer Posts
Older Posts
Home
Subscribe to:
Comments (Atom)