Friday, February 15, 2013

ತಳಮಳ

ಇಂದೇಕೆ ಮನಸು ನರಳುತಿದೆ
ಹೃದಯದಲಿ ತಳಮಳ ಕಾಡುತಿದೆ
ಕಂಡೆನು ನಾನಿಂದು ಪ್ರೀತಿಯ ಏಳಸನ್ನು
ಪ್ರೀತಿಸುವ ಮನಸಿಗಿಂದು ಆಸರೆಯು ಬೇಕಾಗಿದೆ

No comments:

Post a Comment